ಹಾಯ್ ..... ,ಫ್ರೆಂಡ್ಸ್ .... , ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು,
ಲೈಫ್ ಬಹಳಾ ...ಬ್ಯುಸಿ ...... ?
ತಿಂಡಿಗೆ ಟೈಮಿಲ್ಲಾ....
ಊಟಕ್ಕೆ ಟೈಮಿಲ್ಲಾ ....
ಪುರುಸೊತ್ತು .... ಪರರ ಸೊತ್ತು ... ?
ಲೋಕವೇ ಓಡುತ್ತೆ ... ತಾನೂ ಓಡಬೇಕು ...
ದುಡಿತ ... ದುಡಿತ ... ದುಡಿತ .....
ಪರಿಣಾಮ...?
ನಲುವತ್ತರ ಹರೆಯಕ್ಕೆ ಎಂಭತ್ತರ ನೋಟ ....
ಅರುವತ್ತರ ಹರೆಯಕ್ಕೆ ತೊಂಭತ್ತರ ಮುಪ್ಪು ...
ಪರಿಣಾಮ....?
ಜೀವನ ----ನೀರಸ ... ವಿರಸ ...
ಮಾಡುವುದು ಹೇಗೆ ?
ಸಮರಸ .... ಸರಸ ?
ಥಿಂಕ್ ಪಾಸಿಟಿವ್.... ಲುಕ್ ಪಾಸಿಟಿವ್ ....... ಆಕ್ಟ್ ಪಾಸಿಟಿವ್ ......
ಈ ಬ್ಲಾಗಲ್ಲಿ ನೋಡಲು ,ಓದಲು ಅದು ಮಾತ್ರವೇ ಇದೆ ..
ಓದಿರಿ ಮತ್ತೆ ... ಮತ್ತೆ ....
ಉಕ್ಕಿ ಬರಲಿ ನಿಮ್ಮ
ಕಟು ಟೀಕೆ ... ಮೃದು ಟೀಕೆ ... ಹೊಗಳಿಕೆ ...
ನೀಡಲಿ ನನ್ನ ಲೇಖನಿಗೆ
ಇನ್ನಷ್ಟು ಹುರುಪನ್ನ ಮತ್ತಷ್ಟು ಸೊಗಸನ್ನ ....
ಎಂದೆಂದೂ ಇರಿ ನೀವು ...
ನನ್ನ ಜೊತೆ ಜೊತೆಗೆ .....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ